Home | Well Wishes | ಸಾವಿರ ಸದಸ್ಯರನ್ನು ಇಷ್ಟು ಕಡಿಮೆ ಅವಧಿಯಲ್ಲಿ ಸಾಧಿಸಿದ ತಾಣಕ್ಕೆ ಅಭಿನಂದನೆಗಳು

ಸಾವಿರ ಸದಸ್ಯರನ್ನು ಇಷ್ಟು ಕಡಿಮೆ ಅವಧಿಯಲ್ಲಿ ಸಾಧಿಸಿದ ತಾಣಕ್ಕೆ ಅಭಿನಂದನೆಗಳು

Font size: Decrease font Enlarge font
ಸೌಹಾರ್ದ ಕರ್ನಾಟಕದ ನಿರ್ಮಾಣಕ್ಕಾಗಿ ಎಂಬ ಧ್ಯೇಯದಡಿ ಕನ್ನಡ ರಾಜ್ಯೋತ್ಸವ ದಿನದಂದು ಉದ್ಘಾಟನೆಗೊಂಡ ವಿಶ್ವ ಕನ್ನಡಿಗರ ಒಕ್ಕೂಟ ಇದೀಗ ಎರಡು ತಿಂಗಳು ಪೂರೈಸಿ ಮುಂದೆ ಸಾಗುತ್ತಿದೆ. ಕೇವಲ ಎರಡು ತಿಂಗಳಿನಲ್ಲಿ ಒಕ್ಕೂಟದ ಸದಸ್ಯರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಲೇಖನಗಳು ಇನ್ನೂರೈವತ್ತರ ಗಡಿ ದಾಟಿದೆ. ವೀಡಿಯೊ ಚಿತ್ರಣಗಳು ಇನ್ನೂರರ ಸನಿಹ ತಲುಪುತ್ತಿದೆ. ಜೊತೆಗೆ ಹೊಸದಾಗಿ ವಿಶ್ವ ಕನ್ನಡಿಗ ನ್ಯೂಸ್ ಎಂಬ ತಾಣವನ್ನೂ ಆರಂಭಿಸಿದ್ದೇವೆ.ಇದೆಲ್ಲಾ ಸದಸ್ಯರ ಸಹಕಾರದಿಂದ ಸಾಧ್ಯವಾಯಿತು. ಎಲ್ಲಾ ಸದಸ್ಯರಿಗೂ ನಾವು ಚಿರ ಋಣಿಗಳಾಗಿದ್ದೇವೆ. ತಮಗಿದೋ ತುಂಬು ಹೃದಯದ ಕೃತಜ್ಞತೆಗಳು. ಮುಂದೆಯೂ ನಿಮ್ಮ ಸಲಹೆ ಸಹಕಾರಗಳನ್ನು ಕೋರುತ್ತೇವೆ.

ಇತೀ-
ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಅಬ್ದುಲ್ ಹಮೀದ್ ಸಿ.ಹೆಚ್, ಪುತ್ತೂರು

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
2.00
Powered by SahilOnline.org