Home | ದ.ಕ.ಜಿಲ್ಲಾ ವಾರ್ತೆ | ಕಾರ್ಕಳ | ಕಾರ್ಕಳ:ನಿಟ್ಟೆಯಲ್ಲಿ ಉಚಿತ ಸೈಕಲ್ ವಿತರಣೆ - ನೂರಾ ಐದು ಫಲಾನುಭವಿಗಳು

ಕಾರ್ಕಳ:ನಿಟ್ಟೆಯಲ್ಲಿ ಉಚಿತ ಸೈಕಲ್ ವಿತರಣೆ - ನೂರಾ ಐದು ಫಲಾನುಭವಿಗಳು

Font size: Decrease font Enlarge font

ಕಾರ್ಕಳ, ಮಾರ್ಚ್ 2: ಸರ್ಕಾರದಿಂದ ನೀಡಲಾಗುವ ಉಚಿತ ಸೈಕಲ್ ವಿತರಣೆ ತಾಲೂಕಿನ ನಿಟ್ಟೆ ಎನ್‌ಎಸ್‌ಎ‌ಎಂ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ನಡೆಯಿತು. ಸಂಸ್ಥೆಯ 105 ಮಂದಿ ವಿದ್ಯಾರ್ಥಿಗಳಿಗೆ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಉದಯ ಎಸ್ ಕೋಟ್ಯಾನ್ ಉಚಿತ ಸೈಕಲ್ ವಿತರಣೆ ನಡೆಸಿದರು.

 

ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ, ಪ್ರಾಂಶುಪಾಲೆ ಇಂದಿರಾ ಕೆ, ಸಹಶಿಕ್ಷಕ ಸಂಜೀವ ಪ್ರಭು ಮತ್ತಿತರರು ಉಪಸ್ಥಿತರಿದ್ದರು. 

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org