Home | ಉ.ಕ.ಜಿಲ್ಲಾ ವಾರ್ತೆ | ಕಾರವಾರ | ಕುಮಟಾ: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ

ಕುಮಟಾ: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ

Font size: Decrease font Enlarge font
ಕುಮಟಾ, ಫೆಬ್ರವರಿ ೪: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದ ಶಿಬಿರಾರ್ಥಿಗಳು ಒಂದೇ ಮಾತರಂ ಗೀತೆಯನ್ನು ಹಾಡುತ್ತ ಪಟ್ಟಣದಾದ್ಯಂತ ಪಥಸಂಚಲನ ಮಾಡಿದ್ದು ಆಕರ್ಷಕವಾಗಿತ್ತು.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org