ಕಾರವಾರ: 61 ನೇ ಗಣರಾಜ್ಯೋತ್ಸವ - ವಂದನೆ ಸ್ವೀಕರಿಸಿದ ಸಚಿವ ಕಾಗೇರಿ
ಕಾರವಾರ, ಜನವರಿ 26: ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜರುಗಿದ 61 ನೇ ಗಣರಾಜ್ಯೋತ್ಸವದ ದ್ವಜರೋಹಣ ಕಾರ್ಯಕ್ರಮದ ನಂತರ ಗೌರವ ವಂದನೆಯನ್ನು ಸ್ವೀಕರಿಸುತ್ತಿರುವ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವಾ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯಾತ್ ಅಧ್ಯಕ್ಷ ಎಲ್.ವಿ.ಶಾನುಭಾಗ ಮತ್ತಿರರು ವಂದನೆಯನ್ನು ಸ್ವೀಕರಿಸುತ್ತಿರುವುದು.
Rate this article



del.icio.us
Digg
Comments (0 posted):
Post your comment