ಹಳಿಯಾಳ
ಕಾಸರಗೋಡು: ಮಂಜೇಶ್ವರ: ಲಾರಿಗೆ ಓಮ್ನಿ ಢಿಕ್ಕಿ; ಆರು ಮಂದಿಗೆ ಗಾಯ
ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಓಮ್ನಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ಇಂದು ಪೂರ್ವಾಹ್ನ 10:30ರ ಸುಮಾರಿಗೆ ಮಂಜೇಶ್ವರ ಸಮೀಪದ ವಾಮಂಜೂರು ಚೆಕ್ಪೋಸ್ಟ್ ಬಳಿ ನಡೆದಿದೆ.ಮಡೆಂಕಾಪು
ಬಿ.ಸಿ.ರೋಡ್: ರೈಲು ಢಿಕ್ಕಿಯಾಗಿ ಓರ್ವನ ಸಾವು
ಬಿ.ಸಿ.ರೋಡ್, ಜ.19: ಇಲ್ಲಿನ ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ರೈಲು ಢಿಕ್ಕಿ ಹೊಡೆದು ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಇಂದು ಬೆಳಗ್ಗೆ ಈ ಹಳಿಯಲ್ಲಿ ಹಾದು ಹೋದ 8:45ರ ರೈಲು ...ಬೆಂಗಳೂರು: ರಾಜ್ಯ ಪ್ರವಾಸ ತನ್ನ ಸ್ವಾರ್ಥಕ್ಕಾಗಿ ಅಲ್ಲ: ಯಡಿಯೂರಪ್ಪ
ತನಗೆ ಮುಖ್ಯಮಂತ್ರಿ ಗಾದಿ ಕೊಡಬೇಕೋ ಅಥವಾ ಉನ್ನತ ಸ್ಥಾನಮಾನ ಕೊಡಬೇಕೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕಾಗಿ ನಾನು ಹೊಸದಿಲ್ಲಿಗೆ ಹೋಗಿ ಕುರ್ಚಿಗಾಗಿ ಲಾಬಿ ನಡೆಸಲ್ಲ. ...ಸಿರುಗುಪ್ಪ: ಶ್ರೀರಾಮುಲುಗೆ ಬೆಂಬಲ: ಕುಮಾರಸ್ವಾಮಿ
ಸಿರುಗುಪ್ಪ: ಬಳ್ಳಾರಿಯಲ್ಲಿ ಇದೇ ತಿಂಗಳ 30ರಂದು ನಡೆಯುವ ಗ್ರಾಮಾಂತರ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿ ರುವ ಮಾಜಿ ಸಚಿವ ಶ್ರೀರಾಮುಲುಗೆ ಮತ ನೀಡಬೇಕೆಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.ಸಿಂಧನೂರಿಗೆ ...ಹಳಿಯಾಳ: ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ - ಹತಾಶೆ ಕಾರಣ ಶಂಕೆ
ಶ್ರೀ ಶಾಂತಾದುರ್ಗಾ ಲಾಡ್ಜ್ ನ ರೂಮ ನಂ.೧೧೧ರಲ್ಲ್ ನಡೆದ ಘಟನೆ ...Log in
- ಬೆಂಗಳೂರು: ಉಡುಪಿಯ ಸೈಂಟ್ ಮೇರಿಸ್ ಬೀಚ್ನಲ್ಲಿ ವಿದೇಶಿಗರ ರಾಸಲೀಲೆ ಪ್ರಕರಣ - ಸರ್ಕಾರವೇ ಹೊಣೆ-ಕಾಂಗ್ರೆಸ್ ಆರೋಪ
- ಬೆಂಗಳೂರು: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆ ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿದೆ - ಡಿ.ವಿ. ಸದಾನಂದಗೌಡ
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಪುತ್ತೂರು : ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ. ಅದು ಯಡಿಯೂರಪ್ಪ ಸರ್ಕಾರ : ಉರಿಮಜಲು ರಾಮ ಭಟ್
- ಪುತ್ತೂರು: ಯುವಮೋರ್ಚಾದಲ್ಲಿ ಇಂದಿರಾ ಮತ್ತು ರಾಜೀವ್ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ - ಹೇಮನಾಥ ಶೆಟ್ಟಿ ಖಂಡನೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
