Home | ಉ.ಕ.ಜಿಲ್ಲಾ ವಾರ್ತೆ | ಹಳಿಯಾಳ | ಭಟ್ಕಳ: ‘ಉದ್ಯೋಗ ಖಾತ್ರಿ’ ಕಾರ್ಮಿಕನ ಸಾವು: ಮೌನಾಚರಣೆ

ಭಟ್ಕಳ: ‘ಉದ್ಯೋಗ ಖಾತ್ರಿ’ ಕಾರ್ಮಿಕನ ಸಾವು: ಮೌನಾಚರಣೆ

Font size: Decrease font Enlarge font
ಭಟ್ಕಳ, ಜನವರಿ 15:ತಾಲೂಕಿನ ಮುಂಡಳ್ಳಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ‘ಉದ್ಯೋಗ ಖಾತ್ರಿ’ ಯೋಜನೆಯ ಕಾರ್ಮಿಕ ನಿತ್ಯಾನಂದ ಬಾಗಲ್ ಶನಿವಾರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಇಲ್ಲಿಯ ನೂರಾರು ಕಾರ್ಮಿಕರು ಹಾರೆ, ಗುದ್ದಲಿಯನ್ನು ಬದಿಗಿಟ್ಟು ಮೌನಾಚರಣೆ ನಡೆಸಿದರು.
 
ಈ ಸಂದರ್ಭದಲ್ಲಿ ಪಂಚಾಯತ ಕಾರ್ಯದರ್ಶಿ ದತ್ತಾತ್ರೇಯ, ಮಂಜು, ಮಾದೇವ ಮುಂತಾದವರು ಉಪಸ್ಥಿತರಿದ್ದರು.


Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org