Home | ಉ.ಕ.ಜಿಲ್ಲಾ ವಾರ್ತೆ | ಭಟ್ಕಳ: ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಭಟ್ಕಳ: ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Font size: Decrease font Enlarge font

ಭಟ್ಕಳ, ಮಾರ್ಚ್ 10: ಭಾರತೀಯ ಜನತಾ ಪಕ್ಷದ ಭಟ್ಕಳ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಕ್ಷೇತ್ರಾಧ್ಯಕ್ಷ ಕೃಷ್ಣಾ ನಾಯ್ಕ ಬಿಡುಗಡೆಗೊಳಿಸಿದ್ದಾರೆ.

 

ಪ್ರಧಾನ ಕಾರ್ಯದರ್ಶಿಯಾಗಿ ವಿ ಎನ್ ಭಟ್ಟ ಅಳ್ಳಂಕಿ ಹಾಗೂ ಖಚಾಂಚಿಯಾಗಿ ನಾಗೇಶ ಪೈ ಭಟ್ಕಳರವರನ್ನು ನೇಮಕಗೊಳಿಸಲಾಗಿದೆ. ಅದರಂತೆ ಉಪಾಧ್ಯಕ್ಷರನ್ನಾಗಿ ಬಳ್ಕೂರಿನ ಚಂದ್ರಹಾಸ ನಾಯ್ಕ, ಭಟ್ಕಳ ತಾಪಂ ಸದಸ್ಯ ಪರಮೇಶ್ವರ ದೇವಾಡಿಗ, ಜಲವಳ್ಳಿಯ ಜಯಾ ನಾಯ್ಕ, ಬಂದರಿನ ತುಳಸಿ ಖಾರ್ವಿ ,ಕಾರ್ಯದರ್ಶಿಯಾಗಿ ಮಾವಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ ಪಡಿಯಾರ, ಸಂಪಗೊಳಿಯ ಸಾವಿತ್ರಿ ನಾಯ್ಕ, ಕುಮಾರ ಹೆಬಳೆ, ಪಾಂಡುರಂಗ ನಾಯ್ಕ ಶಿರಾಲಿಯವರನ್ನು ನೇಮಕಗೊಳಿಸಲಾಗಿದೆ. ಕಾರ್ಯಕಾರಿ ಸಮಿತಿಗೆ ಶಂಕರ ನಾಯ್ಕ ಹೊನ್ನಾವರ,ರತ್ಕಾಕರ ಖಾರ್ವಿ ಬಂದರ, ಅನ್ನಪೂರ್ಣ ಶಾಸ್ತ್ರಿ ನಗರಬಸ್ತಿಕೇರಿ, ಗಿರಿಜಾ ಹೆಬ್ಬಾರ ಕಟಗಾರಕೊಪ್ಪ, ವೆಂಕಟೇಶ ನಾಯ್ಕ ಮಠದಹಿತ್ಲು, ಮಹೇಶ ನಾಯ್ಕ ಮುಟ್ಟಳ್ಳಿ,ಆರ್ ಎನ್ ಹೆಗಡೆ ಕೊಡಾಣಿ, ನರಸಿಂಹ ನಾಯ್ಕ ಬಳ್ಕೂರು, ಮಂಜುನಾಥ ನಾಯ್ಕ ಬೈಲೂರು, ರಮೇಶ ಈರಾ ನಾಯ್ಕ ಯಲ್ವಡಿಕೂವರು,ಬಿಜೆಪಿ ಗಣಪತಿ ಬೇಂಗ್ರೆ, ಕುಪ್ಪಯ್ಯ ಬಿ ನಾಯ್ಕ ಮಾವಳ್ಳಿ, ಪ್ರೇಮಾ ಆಚಾರಿ ಮುಂಡಳ್ಳಿ, ಮಾದೇವ ಹರಿಕಾಂತ ಮಂಕಿ, ಗೌರಿ ಮೊಗೇರ ಮಾವಿಕುರ್ವೆ,ಅನಂತ ಹೆಬ್ಬಾರ ಕೋಣಾರ, ಸೋಮಶೇಖರ ನಾಯ್ಕ ಮಾರೂಕೇರಿ, ಸವಿತಾಗೊಂಡ ಕೋಕ್ತಿನಗರ, ಆನಂದಿ ನಾಯ್ಕ ಕಾಯ್ಕಿಣಿ, ರಾಧಾ ನಾಯ್ಕ ಇಡಗುಂಜಿ, ಸಿ ಎಸ್ ನಾಯ್ಕ ಮಂಕಿ, ಮಾಸ್ತಿ ಗೊಂಡ ಉತ್ತರಕೊಪ್ಪ, ಮಾರುತಿ ಪ್ರಭು ಚಿಕನಗೋಡ, ಮಂಜುನಾಥ ಡಿ ನಾಯ್ಕ ಜಾಲಿ, ದ್ಯಾವುಗೌಡ ಅಪ್ಸರಕೊಂಡ, ದೇವಾನಂದ ಮೊಗೇರ ಬೆಳಕೆ, ವೆಂಕಟೇಶ ಶೆಟ್ಟಿ ಹಾಡವಳ್ಳಿ, ಮೀನಾಕ್ಷಿ ನಾಯ್ಕ ಶಿರಾಲಿ,ಮೋಹಿನಿ ನಾಯ್ಕ ಮಂಕಿ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಕೃಷ್ಣಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org