SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ
SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ
ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ಡಿಂಡಿಮ...
						<description>ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಿಗೆ ಕುವಂಪು ವಿಶ್ವ ಕನ್ನಡ ಮಾನವ ಹಾಗೂ ಕನ್ನಡ ರತ್ನ ಪ್ರಶಸ್ತಿ ಪ್ರದಾನ</description>
ದುಬೈ: ಜ. 27 – ಕೆ.ಐ.ಸಿ ವತಿಯಿಂದ ದುಬೈಯಲ್ಲಿ ಪ್ರತಿಭಾ ಸ್ಪರ್ಧೆ
						<description>ಮಕ್ಕಳಿಗೆ ಬಾಂಗ್, ಕಿರಾತ್, ರಸೂಲ್ ಮದ್ ಹ್ ಗಾನ, ಭಾಷಣ ಮತ್ತು ಸಮೂಹ ಗಾನ ಸ್ಪರ್ಧೆ</description>
ಅಬುಧಾಬಿ:ಕೊಲ್ಲಿನಾಡಿನ ಅಬುಧಾಬಿಯಲ್ಲಿ "ವಿಶ್ವಮಾನವ ಕುವೆಂಪು ಕಲಾ ಉತ್ಸವ" ಮತ್ತು 2 ನೇ ವಿಶ್ವಕನ್ನಡ ಸಮ್ಮೇಳನ
						<description>ಜನವರಿ 27 ರಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ. ವಿ. ಸದಾನಂದ ಗೌಡರಿಂದ ಉದ್ಘಾಟನೆ
ದುಬೈ: ಜಬೀಲ್ ಪಾರ್ಕ್ ನಲ್ಲಿ ಕನ್ನಡ ಕೂಟ ಯು.ಎ.ಇ. ಸದಸ್ಯರಿಂದ ಸಂಭ್ರಮದ ಸಂಕ್ರಾಂತಿ ಆಚರಣೆ
						<description>ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
ದುಬೈ: ”ಶೈಕ್ಷಣಿಕ ಜಾಗೃತಿ” ಸಮಾವೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲು ಅಬ್ದುರ್ರಶೀದ್ ಝೈನಿ ಕರೆ
						<description>ಮರ್ಕಝ್ ಅಲ್ ಹುದಾ ಕರ್ನಾಟಕ ಕುಂಬ್ರ ಇದರ ಬಗ್ಗೆ ಸಮಗ್ರ ಮಾಹಿತಿ  ನೀಡುವ www.markazkarnataka.com ತಾಣದ ಲೋಕಾರ್ಪಣೆ</description>
ದುಬೈ: ಬಿಸಿಎಫ್ ವತಿಯಿಂದ ಕ್ರೀಡಾಕೂಟ-2012
						<description>ಇಂತಹ ಕ್ರೀಡಾ ಕೂಟಗಳು ಪರಸ್ಪರರಲ್ಲಿ ಆತ್ಮೀಯ ವಾತಾವರಣ ನಿರ್ಮಿಸಲು ಹಾಗೂ ಜಗತ್ತಿನಾದ್ಯಂತ ಇರುವ ಪ್ರತಿಭಾನ್ವಿತರ ಗುರುತಿಸುವಿಕೆಗೆ ಸಹಾಯಕ = ಡಾ. ಬಿ.ಕೆ. ಯೂಸುಫ್</description>
ದುಬೈ: ಜ. 20 ರಂದು ಮಕರ ಸಂಕ್ರಾಂತಿ ಆಚರಿಸಲಿರುವ ಒಕ್ಕಲಿಗರ ಸಂಘ-ಯು.ಎ.ಇ.
						<description>ದಂಪತಿಗಳಿಗೆ ಅಡುಗೆ ಸ್ಪರ್ಧೆ - ಮಕ್ಕಳಿಂದ ವಿವಿಧ ಪ್ರತಿಭಾ ಪ್ರದರ್ಶನ
ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
						<description>ಶುಕ್ರವಾರ ಬೆಳಿಗ್ಗೆಯಿಂದಲೇ ಹಲವು ಆಟೋಟ ಸ್ಪರ್ದೆ - ಸ್ವಾದಿಷ್ಟ ಭೋಜನದ ಭರವಸೆ</description>
ದುಬೈ: ಜ. 13ರಂದು ನಗರದಲ್ಲಿ ಪ್ರದರ್ಶನಗೊಳ್ಳಲಿದೆ - 'ಆಯೆ ಸುಬಗೆ' ತುಳು ಹಾಸ್ಯ ನಾಟಕ
						<description>ಕಾಪು ಲೀಲಾಧರ ಶೆಟ್ಟಿಯವರ ನೇತೃತ್ವದಲ್ಲಿ ಮೊದಲ ಬಾರಿಗೆ ದುಬೈಗೆ ಆಗಮಿಸಲಿರುವ ಇಪ್ಪತ್ತು ಕಲಾವಿದರು.
ದುಬೈ: ಯು. ಎ. ಇ. ಬಂಟ್ಸ್ ವಿಹಾರ ಕೂಟ ದುಬಾಯಿ ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
						<description>ಮಕ್ಕಳಿಗೆ ಚಿತ್ರಗಳಿಗೆ ಬಣ್ಣ ತುಂಬುವ, ಚಿತ್ರ ರಚನೆ ಮತ್ತು ಕಲರಿಂಗ್ ಸ್ಪರ್ಧೆ
<description>SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ</description>