SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ
SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ
ಪಾಕಿಸ್ತಾನ: ಆತ್ಮಾಹುತಿ ದಾಳಿಗೆ 49 ಮಂದಿ ಆಹುತಿ: 70ಕ್ಕೂ ಅಧಿಕ ಮಂದಿಗೆ ಗಾಯ
						<description>ಇಸ್ಲಾಮಾಬಾದ್/ಪೇಶಾವರ, ಜು.9: ಪಾಕಿಸ್ತಾನದ ಪ್ರಕ್ಷುಬ್ಧ  ಬುಡಕಟ್ಟು ಪ್ರದೇಶದಲ್ಲಿಂದು ಮೋಟಾರು ಸೈಕಲಿನಲ್ಲಿ ಬಂದ ಆತ್ಮಾಹುತಿ ದಾಳಿಕಾರನೊಬ್ಬನು ಜನನಿಬಿಡ  ಮಾರುಕಟ್ಟೆಯೊಂದರಲ್ಲಿರುವ ಸರಕಾರಿ ಕಚೇರಿಯನ್ನು ಗುರಿಯಾಗಿಸಿ ನಡೆಸಿದ ಸ್ಫೋಟದ ಪರಿಣಾಮ ಕನಿಷ್ಠ  49 ಮಂದಿ </description>
ಸಂಪಾದಕಿಯನ್ನು ವಜಾಗೊಳಿಸಿದ ಸಿಎನ್‌ಎನ್: ಶಿಯಾ ವಿದ್ವಾಂಸನ ಪ್ರಶಂಸೆ ಹಿನ್ನೆಲೆ 
						<description>‘ಶಿಯಾ ವಿದ್ವಾಂಸ ಸಯ್ಯಿದ್ ಮುಹಮ್ಮದ್ ಫಝ್ಲುಲ್ಲಾ ಮೃತ್ಯುವಶರಾಗಿರುವುದನ್ನು ಕೇಳಿ ನನಗೆ ತುಂಬ ದುಃಖವಾಗಿದೆ. ನಾನು ತುಂಬ ಗೌರವಿಸುವ ಹಿಝ್ಬುಲ್ಲಾ ನಾಯಕರಲ್ಲಿ ಅವರೊಬ್ಬರಾಗಿದ್ದಾರೆ’’ ಎಂದು ಸಂಪಾದಕಿ ನಸ್ರ್ ಬರೆದಿದ್ದರು. ಬಳಿಕ ನಸ್ರ್ ಸಿಎನ್‌ಎನ್‌ನ ಬ್ಲಾಗ್ ‘ಟ್ವೀಟ್’ ನಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ‘ತೀವ್ರ ವಿಷಾದ’ ಸೂಚಿಸಿದ್ದರು. ಫಝ್ಲುಲ್ಲಾರನ್ನು ಹಿಝ್ಬುಲ್ಲಾದ ಆಧ್ಯಾತ್ಮಿಕ ಮಾರ್ಗದರ್ಶಿ ಎಂದು ಪರಿಗಣಿಸಲಾಗಿದ್ದು, ಅಮೆರಿಕದ ‘ಉಗ್ರರ ಪಟ್ಟಿ’ಯಲ್ಲಿ ಅವರ ಹೆಸರಿರುವುದು ಸಿಎನ್‌ಎನ್‌ನ ಕೆಂಗಣ್ಣಿಗೆ ಕಾರಣ ಎನ್ನಲಾಗುತ್ತಿದೆ.
ಹೊರಟಿದೆ ಬಾನಲಿ ಸೌರ ವಿಮಾನ....! 
						<description>ಸೌರ ಶಕ್ತಿ ಚಾಲಿತ ಪ್ರಾಯೋಗಿಕ ವಿಮಾನವು ಸ್ವಿಜರ್ಲೆಂಡಿನ ವಾಯುನೆಲೆಯಿಂದ ಬುಧವಾರ ಬೆಳಗ್ಗೆ ನಭಕ್ಕೆ ಏರಿದ್ದು ಇಡೀ ದಿನ (ಹಗಲು ಮತ್ತು ರಾತ್ರಿ) ಹಾರಾಡುವ ಮೂಲಕ ಇತಿಹಾಸ ನಿರ್ಮಿಸುವ ಯತ್ನ ಆರಂಭಿಸಿದೆ.
ಒಬಾಮಾ ಅಮೆರಿಕದ 15ನೇ ಅತ್ಯುತ್ತಮ ಅಧ್ಯಕ್ಷ 
						<description>ಬರಾಕ್ ಒಬಾಮಾ ಅವರು ಅಮೆರಿಕದ 15ನೆಯ ಅತ್ಯುತ್ತಮ ಅಧ್ಯಕ್ಷರಾಗಿದ್ದಾರೆ. ಬಿಲ್ ಕ್ಲಿಂಟನ್ ಅವರಿಗಿಂತ ಒಬಾಮಾ ಅವರು ಎರಡು ರಾಂಕ್ ನಷ್ಟು ಹಿಂದಿದ್ದಾರೆ ಎಂದು ಹೊಸದಾಗಿ ನಡೆಸಲಾದ ಸಮೀಕ್ಷೆಯೊಂದು ಹೇಳಿದೆ.
ಕಾನೂನು ಬಾಹಿರ ಬಂಧನ: ಆಸ್ಟ್ರೇಲಿಯದ ವಿರುದ್ಧ ಡಾ.ಹನೀಫ್ ಮೊಕದ್ದಮೆ
						<description>ಮೆಲ್ಬೋರ್ನ್, ಜು.1:  ಕಳೆದ 2007ರ ಬ್ರಿಟನ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಾಗಿ ಬಂಧಿಸಲ್ಪಟ್ಟು ಬಳಿಕ  ಬಿಡುಗಡೆಗೊಂಡಿದ್ದ ಭಾರತೀಯ ವೈದ್ಯ ಮುಹಮ್ಮದ್ ಹನೀಫ್, ಗುರುವಾರ ಆಸ್ಟ್ರೇಲಿಯ ಸರಕಾರದ ವಿರುದ್ಧ  ಕಾನೂನು ಬಾಹಿರ </description>
ಜಾಕೀರ್ ನಾಯಕ್ ಭಾಷಣದ ವಿಡಿಯೋ ಲಭ್ಯ. ಲಾಡೆನ್ ಸಮರ್ಥನೆಯ ಹೇಳಿಕೆ ಇಲ್ಲ. ಜಾಕೀರ್ ನಾಯಕ್ ಹೆಸರಿಗೆ ಮಸಿ ಬಳೆಯಲು ಹೆಣೆದ ತಂತ್ರ. 
						<description>ಎಲ್ಲರೂ ಭಯೋತ್ಪಾದಕರಾಗಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾದ ವಿಡಿಯೋದ ತುಣುಕುಗಳು ಯು ಟ್ಯೂಬ್ ನಲ್ಲಿ ಲಭ್ಯವಾಗಿದ್ದು ಅದರಲ್ಲಿ ಜಾಕೀರ್ ನಾಯಕ್ ಲಾಡೆನ್ ಅನ್ನು ಸಮರ್ಥಿಸುವ ದೃಶ್ಯವೇ ಇಲ್ಲ.</description>
ಲಂಡನ್: ಉಗ್ರರಾಗಲು ಕರೆ ನೀಡಿದ್ದ ಭಾರತೀಯ ಪ್ರವಚನಕಾರ ಡಾ. ನಾಯ್ಕ್ ಗೆ ಇಂಗ್ಲೆಂಡ್ ನಿಷೇಧ
ಕಾನಿಷ್ಕ ಸ್ಫೋಟ: ಕ್ಷಮೆ ಯಾಚಿಸಿದ ಕೆನಡಾ
						<description>1985ರಲ್ಲಿ 329 ಪ್ರಯಾಣಿಕರನ್ನು ಹೊತ್ತು ದೆಹಲಿ ಮೂಲಕ ಹಾದು ಹೋಗುತ್ತಿದ್ದ ಬೋಯಿಂಗ್ 747 ವಿಮಾನವನ್ನು ಉಗ್ರರು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಕ್ಷಮೆ ಯಾಚಿಸಿದೆ.
ವಾರೆನ್ ಆಂಡರ್ಸನ್ ಹಸ್ತಾಂತರ: ಅಮೆರಿಕದಿಂದ ಪರಿಶೀಲನೆಯ ಭರವಸೆ
ಇರಾನ್ ವಿರುದ್ಧ ನಿರ್ಬಂಧ: ಪಾಕಿಸ್ತಾನ ಖಂಡನೆ
<description>SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ</description>