ಅಂತಾರಾಷ್ಟ್ರೀಯ ವಾರ್ತೆ
ಗಾಳಿಯೇ ಇಲ್ಲದ ಟೈರ್ - ಬ್ರಿಡ್ಜ್ ಸ್ಟೋನ್ ಸಂಸ್ಥೆಯ ನೂತನ ಬಿಡುಗಡೆ
ಗಾಳಿಯೇ ಇಲ್ಲದಿರುವುದರಿಂದ ಟೈರಿನ ವಾಯು ಒತ್ತಡ ಅವಲಂಬಿಸಿ ಏರುಪೇರಾಗುವ ಮೈಲೇಜ್ ಪ್ರಶ್ನೆಯೇ ಇಲ್ಲ. ಒಂದು ವೇಳೆ ಮೊಳೆ ಮುಂತಾದ ಮೊನಚಾದ ವಸ್ತುಗಳು ಚುಚ್ಚಿಕೊಂಡರೂ ಪಂಚರ್ ಆಗುವ ಮಾತೇ ಇಲ್ಲ.
ಅಮೆರಿಕನ್ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿ: ಪ್ರತಿಭಟನೆ
ವಾಷಿಂಗ್ಟನ್: ನ್ಯೂಯಾರ್ಕ್ ಪೊಲೀಸ್ ಇಲಾಖೆಯು ಎಲ್ಲರ ಕಣ್ಣಿಗೆ ರಾಚುವಂತೆ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿರುವ ನ್ಯೂಯಾರ್ಕ್ ನಗರದ ಅಂತರ್ಮತೀಯ ಮುಖಂಡರ ಗುಂಪೊಂದು ನಗರದ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ಆಯೋಜಿಸಿರುವ ವರ್ಷಾಂತ್ಯದ ಉಪಾಹಾರ ಕೂಟಕ್ಕೆ ...ಅಮೆರಿಕಾ: ವೈಟ್‌ಹೌಸ್ ಬಳಿ ಗುಂಡಿನ ಚಕಮಕಿ; ವ್ಯಾಪಕ ಕಚ್ಚೆಚ್ಚರ
ವಾಷಿಂಗ್ಟನ್: ವಾಷಿಂಗ್ಟನ್‌ನ ವೈಟ್‌ಹೌಸ್ ಡಿಸಿ ಬಳಿ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದ್ದು, ಸಮೀಪದಲ್ಲಿಯೇ ನಿಲುಗಡೆಗೊಳಿಸಲಾಗಿದ್ದ ಹೋಂಡಾ ಕಾರೊಂದರಲ್ಲಿ ಎ.ಕೆ.47 ರೈಫಲ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಕಾಲಮಾನ ರಾತ್ರಿ 9:40 (ಶುಕ್ರವಾರ)ರ ಸುಮಾರಿಗೆ ...ಮಕ್ಕಾ: ಮಕ್ಕಾದಿಂದ ಮೀನಾ ಕ್ಕೆ ತೆರಳಿದ ಹಾಜಿಗಳು..
ಜನಜಂಗುಳಿಯುಂಟಾಗುವುದನ್ನು ತಪ್ಪಿಸಲು ಎಲ್ಲಾ ಕಡ್ಡಾಯ ಪ್ರಾರ್ಥನೆಗಳನ್ನು ನಡೆಸುವುದನ್ನು ತಪ್ಪಿಸುವಂತೆ ಹಿರಿಯ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಅಲ್-ಅಶೇಕ್ ಕರೆ ...ಕಾಸರಗೋಡು: ಕುಂಬಳೆಯಲ್ಲಿ ಕೆಎಸ್ಸಾರ್ಟಿಸಿ ಲಾರಿ ಢಿಕ್ಕಿ: 15 ಮಂದಿಗೆ ಗಾಯ
ಕಾಸರಗೋಡು: ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ದೇವಿ ಟಾಕೀಸ್ ಬಳಿ ಇಂದು ಬೆಳಗ್ಗೆ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ ಮತ್ತು ಲಾರಿಯು ಮುಖಾಮುಖಿ ಢಿಕ್ಕಿ ಹೊಡೆದು 15 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.ಬೆಳಗ್ಗೆ ಮಂಗಳೂರಿನಿಂದ ಕಾಸರಗೋಡಿಗೆ ...ಟರ್ಕಿ: ಭೀಕರ ಭೂಕಂಪ; ಸಾವಿರಕ್ಕೂ ಅಧಿಕ ಬಲಿ?
ಅಂಕಾರ: ಪೂರ್ವ ಟರ್ಕಿಯಲ್ಲಿ ರವಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಭೀತಿ ವ್ಯಕ್ತಗೊಂಡಿದೆ. ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.3ರಷ್ಟು ದಾಖಲಾಗಿರುವುದಾಗಿ ಕಾಂಡಿಲ್ಲಿ ಸರ್ವೇಕ್ಷಣಾಲಯ ಹಾಗೂ ಭೂಕಂಪ ಸಂಶೋಧನಾ ಕೇಂದ್ರದ ತಜ್ಞರು ...ಟ್ರಿಪೋಲಿ: ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಹತ್ಯೆ
ಟ್ರಿಪೋಲಿ: ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯನ್ನು ಸೆರೆ ಹಿಡಿದು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ನ್ಯಾಟೋ ಪಡೆಗಳು ತಿಳಿಸಿವೆ.ಗಡಾಫಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಗಡಾಫಿಯ ತವರೂರಾದ ಸಿರ್ಟೆಯಲ್ಲಿದ್ದ ಅಡಗುತಾಣದ ...War on Terror: ಹೆಸರಿಗೆ ’ಭಯೋತ್ಪಾದನೆ ವಿರುದ್ಧ ಸಮರ’, ನಿಜವಾಗಿ ದಗಲ್ಬಾಜಿ, ಜನರಿಗೆ ಮಂಕುಬೂದಿ?
ವಿಶೇಷ ವರದಿ: ಪೌಲ್ ಕ್ರೇಗ್ ರಾಬರ್ಟ್ಸ್ ...ಸ್ಟಾಕ್‌ಹೋಂ: ಸ್ವೀಡಿಶ್ ಕವಿ ಟ್ರಾನ್ಸ್‌ಟ್ರೋಮರ್‌ಗೆ ಸಾಹಿತ್ಯ ನೊಬೆಲ್
1954ರಲ್ಲಿ ತನ್ನ ಪ್ರಥಮ ಕವನ ಸಂಕಲವನ್ನು ಪ್ರಕಟಿಸಿದರು. 1960ರಷ್ಟು ಹಿಂದೆಯೇ ಲೇಖಕ ರಾಬರ್ಟ್ ಬ್ಲೈ ಎಂಬವರು ತೋಮಸ್‌ರನ್ನು ಅಮೆರಿಕಕ್ಕೆ ಪರಿಚಯಿಸಿದ್ದರು. ಆ ಬಳಿಕ ಅವರ ಕವನಗಳಲ್ಲಿ ಅಂತಾರಾಷ್ಟ್ರೀಯ ಹಿತಾಸಕ್ತಿ ವೃದ್ಧಿಸಿತು ಹಾಗೂ ಅವರ ಬರಹಗಳು 60ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡವು. ತೋಮಸ್, ನಿಯತಕಾಲಿಕವಾಗಿ ತನ್ನ ಕವನಗಳನ್ನು ಸ್ವತಃ ಇತರ ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದರು....Log in
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
