Home | ಅಂತಾರಾಷ್ಟ್ರೀಯ ವಾರ್ತೆ | ದುಬೈ:ಬುರ್ಜ್ ದುಬೈ ಕಟ್ಟಡ ಜನವರಿ ೪ ಕ್ಕೆ ಆರಂಭ

ದುಬೈ:ಬುರ್ಜ್ ದುಬೈ ಕಟ್ಟಡ ಜನವರಿ ೪ ಕ್ಕೆ ಆರಂಭ

Font size: Decrease font Enlarge font
ದುಬೈ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿಗೆ ಪಾತ್ರವಾಗಿರುವ ‘ಬುರ್ಜ್ ದುಬೈ’ನಲ್ಲಿ ಜನರ ವಾಸ ಫೆಬ್ರವರಿಯಿಂದ ಆರಂಭವಾಗಲಿದೆ.
 
ಈ ಕಟ್ಟಡದಲ್ಲಿ ೧೨,೦೦೦ ಜನರು ವಾಸ ಮಾಡಬಹುದು ಮತ್ತು ಕಚೇರಿಗಳಲ್ಲಿ ಕಾರ್ಯನಿರ್ವಹಿಸಬಹುದು. ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಈ ಕಟ್ಟಡ ಹೊಂದಿದೆ ಎಂದು ಬುರ್ಜ್ ನಿರ್ಮಾಣ ಹೊಣೆ ಹೊತ್ತಿರುವ ಎಮ್ಮಾರ್ ಪ್ರಾಪರ್ಟಿಸ್ ಹೇಳಿದೆ. ಜನವರಿ 4 ರಂದು ಈ ಬುರ್ಜ್‌ನ ಉದ್ಘಾಟನೆ ನಡೆಯಲಿದೆ. 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
1.20
Powered by SahilOnline.org